ಅರ್ಜೆಂಟೀನಾ ಫುಟ್ಬಾಲಿಗ ಹಾಗೂ ಬಾರ್ಸಿಲೋನಾ ಕ್ಲಬ್ನ ಸ್ಟಾರ್ ಆಟಗಾರ ಲಯೋನೆಲ್ ಮೆಸ್ಸಿ ಸತತ ಐದನೇ ಬಾರಿಗೆ ಬಲ್ಲಾನ್ ಡಿ'ಆರ್ ಪ್ರಶಸ್ತಿ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಏಕೈಕ ಫುಟ್ಬಾಲಿಗ ಎನಿಸಿದ್ದಾರೆ.