ಕ್ರಿಕೆಟ್Cricket: ಕ್ರಿಕೆಟ್ ಇತಿಹಾಸದ ಅತಿ ರೋಚಕ ಪಂದ್ಯ; 41 ಸಿಕ್ಸರ್, 487 ರನ್; 14.2 ಓವರ್ ನಲ್ಲೇ World Record Chase!
ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದ್ದು, ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಬಲ್ಗೇರಿಯಾ, ಜಿಬ್ರಾಲ್ಟರ್ ಮತ್ತು ಟರ್ಕಿ ನಡುವಿನ ತ್ರಿಕೋನ ಟಿ20 ಸರಣಿಯ 4ನೇ ಪಂದ್ಯದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ.