ವಿದೇಶಪಾಕ್ ಮೇಲೆ ಭಾರತ ಪರೋಕ್ಷ ದಾಳಿ?: ಮಂಗೋಚಾರ್ ಪ್ರದೇಶ ಬಲೂಚಿಗರ ಕೈವಶ? ಪತರಗುಟ್ಟಿದ Pak!
ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿರುವ ಪಾಕಿಸ್ತಾನವು ಆಂತರಿಕ ಸಂಘರ್ಷದಿಂದಾಗಿ ಕೆಟ್ಟ ಸ್ಥಿತಿಯಲ್ಲಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ನಂಟು ಬಹಿರಂಗವಾಯಿತು.