ಬಲೂಚ್ ಲಿಬರೇಷನ್ ಆರ್ಮಿ

ಆಗ ಭಾರತ, ಈಗ ಬಲೂಚಿಸ್ತಾನ?: Baloch Freedom Fighters ಎದುರು Pakistan ಸೈನಿಕರು ಶರಣು!
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿ ಪ್ರಸಾರವಾಗುತ್ತಿರುವಂತೆಯೇ ಈ ಕುರಿತು ಸ್ವತಃ ಬಲೂಚಿಸ್ತಾನ ಹೋರಾಟಗಾರ ಮೀರ್ ಯಾರ್ ಬಲೂಚ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.

ಅಂತಿಮ ಘಟ್ಟದಲ್ಲಿ ಬಲೂಚ್ ಹೋರಾಟ: ಪಾಕ್ ನ ಮತ್ತೊಂದು ನಗರ ವಶಪಡಿಸಿಕೊಂಡು ಬಲೂಚ್ ಆರ್ಮಿ, Video!
ಪಾಕಿಸ್ತಾನದಲ್ಲಿರುವ ಬಲೂಚ್ ಲಿಬರೇಶನ್ ಆರ್ಮಿ (BLA) ಬಲೂಚಿಸ್ತಾನದಲ್ಲಿರುವ ಪ್ರಮುಖ ನಗರವಾದ ಸುರಬ್ ಅನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ.

'ನಂಬಿ ಮೋಸ ಹೋಗಬೇಡಿ': ಪಾಕ್‌ನ 51 ನೆಲೆಗಳನ್ನು ಧ್ವಂಸ ಮಾಡಿದ BLA ಭಾರತಕ್ಕೆ ಎಚ್ಚರಿಕೆ; 'ಆಕ್ರಮಿತ ಬಲೂಚಿಸ್ತಾನ್' ಎಂದು ಘೋಷಣೆ!
ರಕ್ಷಣಾ ಬೆಂಬಲ ಸಿಕ್ಕರೆ ಬಲೂಚಿಸ್ತಾನವೂ ಭಯೋತ್ಪಾದಕ ರಾಷ್ಟ್ರ ಪಾಕ್ ಅನ್ನು ನಿರ್ಮೂಲನೆ ಮಾಡಬಹುದು ಎಂದು ಹೇಳಿಕೆ ತಿಳಿಸಿದೆ.

ಪಾಕಿಸ್ತಾನ ಇಬ್ಬಾಗ?: Pak ಸೈನಿಕರನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಗುಂಡಿಕ್ಕಿದ ಬಲೂಚ್; 39 ಕಡೆ ಭೀಕರ ದಾಳಿ, Video Viral!
ಬಲೂಚಿಸ್ತಾನದ 39 ವಿವಿಧ ಸ್ಥಳಗಳ ಮೇಲೆ ಬಿಎಲ್‌ಎ ದಾಳಿ ಮಾಡಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ವಕ್ತಾರ ಜಿಯಾಂಡ್ ಬಲೂಚ್ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನಿ ಪೊಲೀಸ್ ಠಾಣೆಗಳು ಮತ್ತು ಪಾಕಿಸ್ತಾನಿ ಸೇನೆಯ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಬಲೂಚ್ ಲಿಬರೇಷನ್ ಆರ್ಮಿ ಅಬ್ಬರಕ್ಕೆ ಪಾಕ್ ಸೇನೆಯ 18 ಯೋಧರು ಸಾವು!
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ 26 ಮಂದಿ ಪೈಕಿ 18 ಜನರು ಸೇನೆಗೆ ಸೇರಿದವರಾಗಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.

