ವಿದೇಶಗಿಲ್ಗಿಟ್-ಬಾಲ್ಟಿಸ್ತಾನ್'ಗೆ 5ನೇ ಪ್ರಾಂತ್ಯ ಸ್ಥಾನಮಾನ ನೀಡಿದರೆ ಪ್ರತಿಭಟನೆ ನಡೆಸುತ್ತೇವೆ: ಬಲೂಚ್ ನಾಯಕರು
ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್ ಗೆ ಪಾಕಿಸ್ತಾನ 5ನೇ ಪ್ರಾಂತ್ಯ ಸ್ಥಾನಮಾನ ನೀಡಿದ್ದೇ ಆದರೆ, ಸರ್ಕಾರ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತೇವೆಂದು ಬಲೂಚಿಸ್ತಾನದ ನಾಯಕರು ಗುರುವಾರ ಹೇಳಿದ್ದಾರೆ...