ಪಂಜ್ಗುರ್ ಜಿಲ್ಲೆಯ ಮಜ್ಬೂರಾಬಾದ್ನ ಬೋನಿಸ್ತಾನ್ನಲ್ಲಿ ಈ ದಾಳಿ ನಡೆದಿತ್ತು. ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲಿನ ದಾಳಿಯ ವೀಡಿಯೊವನ್ನು ಬಿಎಲ್ಎ ಬುಧವಾರ ಬಿಡುಗಡೆ ಮಾಡಿದೆ.