ವಿದೇಶಚೀನಾ ಹಿಡಿತದಲ್ಲಿರುವ ಪಾಕ್ ಗ್ವಾದರ್ ಬಂದರು ಸಂಕೀರ್ಣದ ಮೇಲೆ ಬಲೂಚಿ ಉಗ್ರರಿಂದ ಗುಂಡಿನ ದಾಳಿ: 8 ಸಾವು
ಭಾರೀ ಶಸ್ತ್ರಸಜ್ಜಿತ ಬಲೂಚ್ ಭಯೋತ್ಪಾದಕರು ಇಂದು ಗ್ವಾದರ್ ಬಂದರು ಕಾಂಪ್ಲೆಕ್ಸ್ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಪ್ರದೇಶದಲ್ಲಿ ಹಲವಾರು ಸ್ಫೋಟಗಳು ಸಹ ಸಂಭವಿಸಿವೆ.