ಬಲೂಚಿಸ್ತಾನ್

ಪಾಕ್ ಉಗ್ರರ ರಣಬೇಟೆ: ಬಲೂಚಿಸ್ತಾನದಲ್ಲಿ 88 ಭಯೋತ್ಪಾದಕರ ಹತ್ಯೆ!
ವಿದೇಶ

ಪಾಕ್ ಉಗ್ರರ ರಣಬೇಟೆ: ಬಲೂಚಿಸ್ತಾನದಲ್ಲಿ 88 ಭಯೋತ್ಪಾದಕರ ಹತ್ಯೆ!

ಸೇನೆ, ಅರೆಸೇನಾ ರೇಂಜರ್‌ಗಳು ಮತ್ತು ಫ್ರಾಂಟಿಯರ್ ಕಾರ್ಪ್ಸ್ ಈ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದು, ಇದು ಉಗ್ರರ ವಿರುದ್ಧ ನೆಲ ಮತ್ತು ವಾಯು ದಾಳಿಗಳನ್ನು ಒಳಗೊಂಡಿದೆ.

Operation Sindoor ಬೆನ್ನಲ್ಲೇ ಪಾಕ್ ಸೇನೆಗೆ ಮತ್ತೆ ಆಘಾತ; BLAಯಿಂದ IED ದಾಳಿ, 14 ಪಾಕ್ ಸೈನಿಕರ ದೇಹ ಛಿದ್ರ, Video Viral
ವಿದೇಶ

Operation Sindoor ಬೆನ್ನಲ್ಲೇ ಪಾಕ್ ಸೇನೆಗೆ ಮತ್ತೆ ಆಘಾತ; BLAಯಿಂದ IED ದಾಳಿ, 14 ಪಾಕ್ ಸೈನಿಕರ ದೇಹ ಛಿದ್ರ, Video Viral

ಬಲೂಚಿಸ್ತಾನದ ಕಚ್ಚಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನಾ ಸೈನಿಕರ ವಾಹನವು ಕಣಿವೆಯಲ್ಲಿ ಚಲಿಸುತ್ತಿದ್ದಾಗ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಲಾಗಿದೆ.

ಪಾಕ್ ಸೇನೆಯ ಅಟ್ಟಾಡಿಸುತ್ತಿರುವ ಬಲೂಚಿಸ್ತಾನ 'ರೆಬೆಲ್ಸ್'; 24 ಗಂಟೆಗಳಲ್ಲಿ 41 ಜನರು ಹತ; ಸೇನಾ ಮುಖ್ಯಸ್ಥ ದೌಡು!
ವಿದೇಶ

ಪಾಕ್ ಸೇನೆಯ ಅಟ್ಟಾಡಿಸುತ್ತಿರುವ ಬಲೂಚಿಸ್ತಾನ 'ರೆಬೆಲ್ಸ್'; 24 ಗಂಟೆಗಳಲ್ಲಿ 41 ಜನರು ಹತ; ಸೇನಾ ಮುಖ್ಯಸ್ಥ ದೌಡು!

ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಮತ್ತು ಗವರ್ನರ್ ಶೇಖ್ ಜಾಫರ್ ಖಾನ್ ಮಂಡೋಖೈಲ್ ಅವರೊಂದಿಗೆ ಸೇನಾ ಮುಖ್ಯಸ್ಥರು ಸೈನಿಕರ ಅಂತ್ಯಕ್ರಿಯೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

Watch | ಪಾಕಿಸ್ತಾನ: ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಪ್ರಬಲ ಸ್ಫೋಟ; 24 ಸಾವು, 46 ಮಂದಿಗೆ ಗಾಯ
ವಿಡಿಯೋ

Watch | ಪಾಕಿಸ್ತಾನ: ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಪ್ರಬಲ ಸ್ಫೋಟ; 24 ಸಾವು, 46 ಮಂದಿಗೆ ಗಾಯ

ಪಾಕಿಸ್ತಾನ ನೈಋತ್ಯ ನಗರದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ: 16 ಮಂದಿ  ಸಾವು
ವಿದೇಶ

ಪಾಕಿಸ್ತಾನ ನೈಋತ್ಯ ನಗರದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ: 16 ಮಂದಿ ಸಾವು

ಶುಕ್ರವಾರ ನೈಋತ್ಯ ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಪೋಟಕ್ಕೆ ಕನಿಷ್ಠ 16 ಜನರು ಮೃತಪಟ್ಟಿದ್ದಾರೆ

ಚೀನಾ ಎಕನಾಮಿಕ್ ಕಾರಿಡಾರ್ ಯೋಜನೆ ವಿರೋಧಿಸಿ ಬಲೂಚಿಸ್ತಾನದಲ್ಲಿ ಪ್ರತಿಭಟನೆ
ವಿದೇಶ

ಚೀನಾ ಎಕನಾಮಿಕ್ ಕಾರಿಡಾರ್ ಯೋಜನೆ ವಿರೋಧಿಸಿ ಬಲೂಚಿಸ್ತಾನದಲ್ಲಿ ಪ್ರತಿಭಟನೆ

ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆ ಮೂಲಕ ಚೀನಾ ಬಲೂಚಿಸ್ತಾನವನ್ನು ಆಕ್ರಮಿಸುತ್ತಿದೆ ಎಂದು ಆರೋಪಿಸಿ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ಚೀನಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಪಾಕ್‌ಗೆ ತಿರುಗೇಟು: ಬಲೂಚಿ ಮುಖಂಡರಿಗೆ ಭಾರತದಲ್ಲಿ ರಾಜಾಶ್ರಯ?
ದೇಶ

ಪಾಕ್‌ಗೆ ತಿರುಗೇಟು: ಬಲೂಚಿ ಮುಖಂಡರಿಗೆ ಭಾರತದಲ್ಲಿ ರಾಜಾಶ್ರಯ?

ಕಾಶ್ಮೀರ ಪ್ರತ್ಯೇಕತವಾದಿಗಳಿಗೆ ಆಶ್ರಯ ನೀಡುವ ಮೂಲಕ ಭಾರತಕ್ಕೆ ತಲೆನೋವಾಗಿರುವ ಪಾಕಿಸ್ತಾನಕ್ಕೆ ಎದುರೇಟು ನೀಡಲು ಭಾರತ ಸಜ್ಜಾಗಿದೆ...

ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಭಾರತ ಮಾಸ್ಟರ್ ಪ್ಲಾನ್
ದೇಶ

ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಭಾರತ ಮಾಸ್ಟರ್ ಪ್ಲಾನ್

ಕಾಶ್ಮೀರದ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಾ ಭಾರತಕ್ಕೆ ತಲೆ ನೋವಾಗಿರುವ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ...

"ಥ್ಯಾಂಕ್ಯೂ..ಪ್ರಧಾನಿ ಮೋದಿ"; ಬಲೂಚಿಸ್ತಾನ ಹೋರಾಟಗಾರರು!
ಪ್ರಧಾನ ಸುದ್ದಿ

"ಥ್ಯಾಂಕ್ಯೂ..ಪ್ರಧಾನಿ ಮೋದಿ"; ಬಲೂಚಿಸ್ತಾನ ಹೋರಾಟಗಾರರು!

ಪಾಕ್ ಆಕ್ರಮಿತ ಕಾಶ್ಮೀರ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಪಾಕಿಸ್ತಾನದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರಬಹುದು ಆದರೆ ಬಲೂಚಿಸ್ತಾನ ಹೋರಾಟಗಾರರಿಗೆ ದೊಡ್ಡ ಮುನ್ನಡೆಯಂತಾಗಿದ್ದು, ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.