ಆರೋಗ್ಯನಿಮ್ಮ ಮಕ್ಕಳ ಕೀಲುಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಏನು ಮಾಡಬೇಕು ಗೊತ್ತಾ?
ಅಧ್ಯಯನಗಳ ಪ್ರಕಾರ, ಭಾರತೀಯ ಮಕ್ಕಳಲ್ಲಿ ಜೆಐಎಯ ಅಂದಾಜು ಒಂದು ಲಕ್ಷದಲ್ಲಿ 48 ಜನರಿಗೆ ಹರಡಬಹುದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಹುಡುಗರಿಗಿಂತ ಹುಡುಗಿಯರಲ್ಲಿ ಸಂಧಿವಾತ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುತ್ತದೆ.