ಕ್ರಿಕೆಟ್'ಬಲಿದಾನ ಮುದ್ರೆ' ಗ್ಲೌಸ್ ಹಾಕಿಕೊಳ್ಳುವಂತೆ ಸಹ ಆಟಗಾರರಿಂದ ಧೋನಿಗೆ ಒತ್ತಾಯ! ಇಂದು ಏನಾಗಲಿದೆ?
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 'ಕಠಾರಿ ಮುದ್ರೆ' ಹೊಂದಿರುವ ಗ್ಲೌಸ್ ಮೂಲಕವೇ ವಿಕೆಟ್ ಕೀಪಿಂಗ್ ಮುಂದುವರಿಸುವಂತೆ ಟೀಂ ಇಂಡಿಯಾ ಸಹ ಆಟಗಾರರು ಮಹೇಂದ್ರ ಸಿಂಗ್ ಧೋನಿಗೆ ಒತ್ತಾಯಿಸಿದ್ದಾರೆ.