ರಾಜ್ಯ'ಮೂರನೇ ಹೆಣ್ಣು ಮಗು' ಬೇಡವೆಂದು ಕುಟುಂಬದ ಒತ್ತಡ, ಬಲವಂತದ ಗರ್ಭಪಾತಕ್ಕೆ ಮಹಿಳೆ ಬಲಿ!
"ಮೂರನೇ ಹೆಣ್ಣುಮಗು"ವನ್ನು ಬಯಸದ "ಗಂಡು ಮಗುವಿಗಾಗಿ" ಕಾಯುತ್ತಿದ್ದ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಬಲವಂತದ ಗರ್ಭಪಾತಕ್ಕೆ ಒಳಗಾದ 28 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದಿದೆ.