ದೇಶಆಲಿಗಢ: ಬಲಪಂಥೀಯ ಸಂಘಟನೆಗಳಿಂದ ಪ್ರತಿಭಟನೆಯ ಬೆದರಿಕೆ, ಅನ್ಯ ಧರ್ಮೀಯ ದಂಪತಿಯ ಆರತಕ್ಷತೆ ರದ್ದು!
ಅಮೆರಿಕದ ಭಾರತೀಯ ರಾಯಭಾರ ಕಚೇರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ರಿಜಿಸ್ಟರ್ ಮದುವೆಯಾಗಿದ್ದ ದಂಪತಿ, ಶನಿವಾರ ಆಲಿಗಢ ಹೋಟೆಲ್ ವೊಂದರಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಆರತಕ್ಷತೆ ಆಯೋಜಿಸಲು ಯೋಜಿಸಿದ್ದರು.