ಬಲದೇವ್ ಸಿಂಗ್

ಅರವಿಂದ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿ ಸೇರಿದ ಪಂಜಾಬಿ ನಟಿ ಸೋನಿಯಾ ಮಾನ್
ಸೋನಿಯಾ ಅವರು ಮಲಯಾಳಂ, ಹಿಂದಿ, ತೆಲುಗು ಮತ್ತು ಮರಾಠಿ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧದ ನಾಲ್ಕು ಯುದ್ಧಗಳಲ್ಲಿ ಹೋರಾಡಿದ್ದ ಹಿರಿಯ ಯೋಧ ಬಲದೇವ್ ಸಿಂಗ್ ನಿಧನ
12 ರಿಂದ 16 ವರ್ಷ ವಯಸ್ಸಿನ ಸ್ಥಳೀಯ ಹುಡುಗರ ಗುಂಪಾದ ಬಾಲ ಸೇನೆ, ಈ ಯುದ್ಧಗಳ ನಿರ್ಣಾಯಕ ಕ್ಷಣಗಳಲ್ಲಿ ಭಾರತೀಯ ಸೇನೆಗೆ ರವಾನೆದಾರರಾಗಿ ಸೇವೆ ಸಲ್ಲಿಸುತಿತ್ತು.

