ಬರ್ಲಿನ್

ವಿದೇಶದಲ್ಲಿ ಸ್ವದೇಶದ ವಿರುದ್ಧ ಮಾತನಾಡುವ ಭಾರತ ವಿರೋಧಿ; Rahul Gandhi ನಾಯಕನಲ್ಲ, ಬಾಲಕ: BJP; Video
ದೇಶ

ವಿದೇಶದಲ್ಲಿ ಸ್ವದೇಶದ ವಿರುದ್ಧ ಮಾತನಾಡುವ ಭಾರತ ವಿರೋಧಿ; Rahul Gandhi ನಾಯಕನಲ್ಲ, ಬಾಲಕ: BJP; Video

ವಿದೇಶ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ದೇಶದ ಸಾಂಸ್ಥಿಕ ರಚನೆಯನ್ನು ಸ್ವಾಧೀನಪಡಿಸಿಕೊಂಡಿದೆ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ ಎಂದು ಕರೆದಿದ್ದು ಇದಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ.

ಭಾರತ-ಪಾಕ್ ಸಂಘರ್ಷ: ಕಾಶ್ಮೀರದಲ್ಲಿನ ಬಿಕ್ಕಟ್ಟಲ್ಲ, ಆದರೆ..- ಎಸ್ ಜೈಶಂಕರ್
ವಿದೇಶ

ಭಾರತ-ಪಾಕ್ ಸಂಘರ್ಷ: ಕಾಶ್ಮೀರದಲ್ಲಿನ ಬಿಕ್ಕಟ್ಟಲ್ಲ, ಆದರೆ..- ಎಸ್ ಜೈಶಂಕರ್

ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರವಾಸೋದ್ಯಮ ವಲಯವನ್ನು ನಾಶಪಡಿಸುವ, ಭಯವನ್ನು ಸೃಷ್ಟಿಸುವ ಮತ್ತು ಧರ್ಮಗಳ ನಡುವೆ ದ್ವೇಷ ಮೂಡಿಸುವ ಉದ್ದೇಶದೊಂದಿಗೆ ಭಯಾನಕ ರೀತಿಯಲ್ಲಿ ಪಹಲ್ಗಾಮ್ ದಾಳಿ ನಡೆಸಲಾಗಿದೆ.

75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ವಾಘಚಿಪಾಣಿ' ಆಯ್ಕೆ
ಸಿನಿಮಾ ಸುದ್ದಿ

75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ವಾಘಚಿಪಾಣಿ' ಆಯ್ಕೆ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಐದು ಖಂಡಗಳ 30 ಸಿನಿಮಾಗಳಲ್ಲಿ 'ವಾಘಚಿಪಾಣಿ' ಒಂದಾಗಿದ್ದು, ಕನ್ನಡದ ಮೊದಲ ಸಿನಿಮಾವಾಗಿದೆ.

ಬೆತ್ತಲೆ ಪಾರ್ಟಿಯಿಂದ 20 ನಿಮಿಷಕ್ಕೆ ಓಡಿ ಬಂದ ಸುಚಿತ್ರಾ ಕೃಷ್ಣಮೂರ್ತಿ: ಭೀಕರ ಅನುಭವ ಬಿಚ್ಚಿಟ್ಟ ನಟಿ, ವಿಡಿಯೋ ವೈರಲ್!
ಸಿನಿಮಾ ಸುದ್ದಿ

ಬೆತ್ತಲೆ ಪಾರ್ಟಿಯಿಂದ 20 ನಿಮಿಷಕ್ಕೆ ಓಡಿ ಬಂದ ಸುಚಿತ್ರಾ ಕೃಷ್ಣಮೂರ್ತಿ: ಭೀಕರ ಅನುಭವ ಬಿಚ್ಚಿಟ್ಟ ನಟಿ, ವಿಡಿಯೋ ವೈರಲ್!

ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಇದರಲ್ಲಿ ತಾನು ಬರ್ಲಿನ್‌ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿದ್ದಾಗಿ ಹೇಳಿದ್ದಾರೆ. ಅಲ್ಲಿಂದ ವಾಪಸ್ ಬಂದ ಮೇಲೆ ಸ್ನಾನ ಮಾಡಿ ಗಾಯತ್ರಿ ಮಂತ್ರ ಕೇಳಬೇಕಿತ್ತು. ಈ ಪಾರ್ಟಿಯ ಬಗ್ಗೆ ಅವರು ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.

ತಾರತಮ್ಯ ಆರೋಪ: ಬರ್ಲಿನ್ ಸಾರ್ವಜನಿಕ ಈಜುಕೊಳಗಳಲ್ಲಿ 'ಪುರುಷರಂತೆ ಮಹಿಳೆಯರಿಗೂ ಮೇಲ್ವಸ್ತ್ರ ಇಲ್ಲದೇ ಸ್ನಾನ ಮಾಡಲು ಅವಕಾಶ'!
ವಿದೇಶ

ತಾರತಮ್ಯ ಆರೋಪ: ಬರ್ಲಿನ್ ಸಾರ್ವಜನಿಕ ಈಜುಕೊಳಗಳಲ್ಲಿ 'ಪುರುಷರಂತೆ ಮಹಿಳೆಯರಿಗೂ ಮೇಲ್ವಸ್ತ್ರ ಇಲ್ಲದೇ ಸ್ನಾನ ಮಾಡಲು ಅವಕಾಶ'!

ಜರ್ಮನಿ ರಾಜಧಾನಿ ಬರ್ಲಿನ್‌ ನಗರದ ಈಜುಕೊಳಗಳಲ್ಲಿ ಪುರುಷರಂತೆ ಮಹಿಳೆಯರು ಕೂಡ ಟಾಪ್‌ಲೆಸ್‌ ಆಗಿ ಸ್ನಾನ ಮಾಡಲು ಅವಕಾಶ ನೀಡಲಾಗಿದೆ.

ಪುಟಿನ್ ಮಹಿಳೆಯಾಗಿದ್ದರೆ ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ವಿದೇಶ

ಪುಟಿನ್ ಮಹಿಳೆಯಾಗಿದ್ದರೆ ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಹಿಳೆಯಾಗಿದಿದ್ದರೆ ಉಕ್ರೇನ್‌ನಲ್ಲಿ ಯುದ್ಧವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಬರ್ಲಿನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ 
ದೇಶ

ಬರ್ಲಿನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ತಮ್ಮ ಯುರೋಪ್ ದೇಶಗಳ ಪ್ರವಾಸದಲ್ಲಿ ಮೊದಲಿಗೆ ಜರ್ಮನಿಯ ಬರ್ಲಿನ್ ಗೆ ಬಂದು ತಲುಪಿದ್ದಾರೆ. ಅಲ್ಲಿ ಅನಿವಾಸಿ ಭಾರತೀಯರಿಂದ ಪ್ರಧಾನಿ ಮೋದಿಯವರಿಗೆ ಪ್ರೀತಿಯ ಅಭೂತಪೂರ್ವ ಸ್ವಾಗತ ದೊರೆಯಿತು.

ಕೋವಿಡ್ ಸೋಂಕು ಇಳಿಕೆ: ಭಾರತ, ಇಂಗ್ಲೆಂಡ್, ಪೋರ್ಚುಗಲ್ ನಿಂದ ಬರುವ ಪ್ರಯಾಣಿಕರ ಮೇಲೆ ಜರ್ಮನಿ ಹೇರಿದ್ದ ನಿಷೇಧ ಹಿಂದಕ್ಕೆ
ವಿದೇಶ

ಕೋವಿಡ್ ಸೋಂಕು ಇಳಿಕೆ: ಭಾರತ, ಇಂಗ್ಲೆಂಡ್, ಪೋರ್ಚುಗಲ್ ನಿಂದ ಬರುವ ಪ್ರಯಾಣಿಕರ ಮೇಲೆ ಜರ್ಮನಿ ಹೇರಿದ್ದ ನಿಷೇಧ ಹಿಂದಕ್ಕೆ

ಕೋವಿಡ್-19 ರ ಡೆಲ್ಟಾ ರೂಪಾಂತರ ಅಪ್ಪಳಿಸಿರುವ ಇಂಗ್ಲೆಂಡ್, ಭಾರತ ಹಾಗೂ ಇತರೆ ಮೂರು ದೇಶಗಳ ಪ್ರಯಾಣಿಕರ ಮೇಲೆ ಹೇರಲಾಗಿದ್ದ ಪ್ರಯಾಣಿಕ ನಿಷೇಧವನ್ನು ಜರ್ಮನಿ ತೆಗೆದು ಹಾಕಿದೆ.

ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದಿದ್ದ ಜರ್ಮನಿ ಚಾನ್ಸಿಲರ್ ಗೆ ಎರಡನೇ ಡೋಸ್ ಆಗಿ ಮಾಡೆರ್ನಾ ಲಸಿಕೆ!
ವಿದೇಶ

ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದಿದ್ದ ಜರ್ಮನಿ ಚಾನ್ಸಿಲರ್ ಗೆ ಎರಡನೇ ಡೋಸ್ ಆಗಿ ಮಾಡೆರ್ನಾ ಲಸಿಕೆ!

ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಮೊದಲ ಡೋಸ್ ಆಗಿ ಸ್ವೀಕರಿಸಿದ್ದ ಜರ್ಮನಿ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಅವರಿಗೆ ಎರಡನೇ ಡೋಸ್ ಆಗಿ ಮಾಡೆರ್ನಾ ಲಸಿಕೆ ನೀಡಲಾಗಿದೆ.