ಸಿನಿಮಾ ಸುದ್ದಿಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ನಟನೆಯ 'ಬರ್ಮ' ಚಿತ್ರಕ್ಕೆ ಚೇತನ್ ಕುಮಾರ್ ಆ್ಯಕ್ಷನ್ ಕಟ್!
ಧ್ರುವ ಸರ್ಜಾ ನಟನೆಯ ಬಹದ್ದೂರ್, ಭರ್ಜರಿ, ಶ್ರೀಮುರಳಿ ಜೊತೆ ಭರಾಟೆ ಮತ್ತು ಪುನೀತ್ ರಾಜ್ಕುಮಾರ್ ಜೊತೆ ಜೇಮ್ಸ್ನಂತಹ ಹಿಟ್ ಚಿತ್ರಗಳ ನಿರ್ದೇಶಕರಾದ ಚೇತನ್ ಕುಮಾರ್ ಇದೀಗ ಹೊಸ ಸಿನಿಮಾಗಾಗಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ಜೊತೆ ಕೈಜೋಡಿಸುತ್ತಿದ್ದಾರೆ.