ಸಿನಿಮಾ ಸುದ್ದಿಫ್ಯಾನ್ಸ್ ಜೊತೆ 52ನೇ ಬರ್ತ್ ಡೇ ಸೆಲೆಬ್ರೇಷನ್: ಅಭಿಮಾನಿಗಳಿಗೆ ಕಿವಿಮಾತು ಹೇಳಿದ 'ಕಿಚ್ಚ'; Video
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳ ಅಭಿಮಾನಿಗಳು ಎಂದು ಹೇಳಿಕೊಂಡು ಒಬ್ಬರಿಗೊಬ್ಬರು ಕಾಲೆಳೆಯುವುದು, ನಿಂದಿಸುವುದು, ಪರಸ್ಪರ ಕೊಳಕು ಭಾಷೆಯಲ್ಲಿ ಬೈದುಕೊಳ್ಳುವುದು ಮಾಡುತ್ತಿರುತ್ತಾರೆ. ಇದಕ್ಕೆ ಅಭಿಮಾನಿಗಳಲ್ಲಿ ಕಿಚ್ಚ ಮನವಿ ಮಾಡಿಕೊಂಡಿದ್ದಾರೆ.