ಬರ್ತ್ ಡೇ ಪಾರ್ಟಿ

ಜಗನ್ ಬರ್ತ್ ಡೇ: ಮುಖಕ್ಕೆ ಕೇಕ್  ಮೆತ್ತಿಕೊಂಡು ಸಂಭ್ರಮಿಸಿದ YSRCP ಮುಖಂಡರು; Video
ದೇಶ

ಜಗನ್ ಬರ್ತ್ ಡೇ: ಮುಖಕ್ಕೆ ಕೇಕ್ ಮೆತ್ತಿಕೊಂಡು ಸಂಭ್ರಮಿಸಿದ YSRCP ಮುಖಂಡರು; Video

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಮತ್ತು ಇತರರು ಜಗನ್ ಅವರಿಗೆ ಉತ್ತಮ ಆರೋಗ್ಯ ಮತ್ತು ಸಂತೋಷದ ಜೀವನ ಸಿಗಲಿ ಎಂದು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಬರ್ತ್ ಡೇ ಆಚರಣೆಗೆ ಹೊರಟ ಯುವಕರಿಗೆ ಅಪರಿಚಿತ ವಾಹನ ಡಿಕ್ಕಿ: ಇಬ್ಬರು ಸಾವು
ರಾಜ್ಯ

ಬರ್ತ್ ಡೇ ಆಚರಣೆಗೆ ಹೊರಟ ಯುವಕರಿಗೆ ಅಪರಿಚಿತ ವಾಹನ ಡಿಕ್ಕಿ: ಇಬ್ಬರು ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯಲ್ಲಿ ಹಿಟ್​ & ರನ್​​ಗೆ ಇಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನ ಕೆಂಪಾಪುರದ ಸಿದ್ಧಾರ್ಥ್​(17ವ), ಹರ್ಷ(18ವ) ಮೃತರು.

ಹಾಸನ: ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ, ವಾರದಲ್ಲಿ 2ನೇ ಪ್ರಕರಣ
ರಾಜ್ಯ

ಹಾಸನ: ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ, ವಾರದಲ್ಲಿ 2ನೇ ಪ್ರಕರಣ

ಗುಂಪೊಂದರ ಹಲ್ಲೆಯಿಂದ ಯುವಕನನ್ನು ತಡೆದು ಜಗಳ ಬಿಡಿಸಲು ಹೋಗಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹುಟ್ಟುಹಬ್ಬದ ಪಾರ್ಟಿಗೆ ಬುಕ್ ಮಾಡಿದ ಬಂಗಲೆಯ ಈಜುಕೊಳದಲ್ಲಿ ಬಿದ್ದು 2 ವರ್ಷದ ಮಗು ಸಾವು!
ದೇಶ

ಹುಟ್ಟುಹಬ್ಬದ ಪಾರ್ಟಿಗೆ ಬುಕ್ ಮಾಡಿದ ಬಂಗಲೆಯ ಈಜುಕೊಳದಲ್ಲಿ ಬಿದ್ದು 2 ವರ್ಷದ ಮಗು ಸಾವು!

ಹುಟ್ಟುಹಬ್ಬ ಆಚರಣೆಯ ಪಾರ್ಟಿಗೆಂದು ಬುಕ್ ಮಾಡಿದ್ದ ಬಂಗಲೆಯ ಈಜುಕೊಳದಲ್ಲಿ ಮುಳುಗಿ 2 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾಗಿದೆ.

ಮೊಮ್ಮಗನ ಬರ್ತ್'ಡೇ ಪಾರ್ಟಿ ಮಾಡಿದ ರೈಲ್ವೇ ಅಧಿಕಾರಿಗೆ ಬಂತು ಕೊರೋನಾ ಪಾಸಿಟಿವ್; ಅಧಿಕಾರಿ ಅಮಾನತು!
ರಾಜ್ಯ

ಮೊಮ್ಮಗನ ಬರ್ತ್'ಡೇ ಪಾರ್ಟಿ ಮಾಡಿದ ರೈಲ್ವೇ ಅಧಿಕಾರಿಗೆ ಬಂತು ಕೊರೋನಾ ಪಾಸಿಟಿವ್; ಅಧಿಕಾರಿ ಅಮಾನತು!

ಮೊಮ್ಮಗನ ಹುಟ್ಟಿದ ದಿನ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜನೆ ಮಾಡಿದ್ದ ರೈಲ್ವೇ ಅಧಿಕಾರಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಘಟನೆ ನಡೆದಿದೆ. 

ಬರ್ತ್ ಡೇ ಪಾರ್ಟಿ ತಂದ ಕುತ್ತು; ಇಂದೋರ್ ನಲ್ಲಿ 19 ಮಂದಿಯಲ್ಲಿ ಕೊರೋನಾ ಪಾಸಿಟಿವ್, ಮಹಿಳೆ ಬಲಿ
ದೇಶ

ಬರ್ತ್ ಡೇ ಪಾರ್ಟಿ ತಂದ ಕುತ್ತು; ಇಂದೋರ್ ನಲ್ಲಿ 19 ಮಂದಿಯಲ್ಲಿ ಕೊರೋನಾ ಪಾಸಿಟಿವ್, ಮಹಿಳೆ ಬಲಿ

ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಮಾಡುವ ಎಡವಟ್ಟುಗಳಿಗೆ ಈ ಒಂದು ಘಟನೆ ಸ್ಪಷ್ಟ ನಿದರ್ಶನವಾಗಿದೆ. ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡ ಪರಿಣಾಮ ಇಂದೋರ್ ನಲ್ಲಿ 19 ಮಂದಿಯಲ್ಲಿ ಕೊರೋನಾ ದೃಢಪಟ್ಟಿದ್ದು, ಮಹಿಳೆಯೋರ್ವರು ಬಲಿಯಾಗಿದ್ದಾರೆ. 

ಮುಂಬೈ: ಆಕೆಯ ಬರ್ತ್ ಡೇ ಪಾರ್ಟಿಯಲ್ಲೇ ಯುವತಿ ಮೇಲೆ ಅತ್ಯಾಚಾರ
ದೇಶ

ಮುಂಬೈ: ಆಕೆಯ ಬರ್ತ್ ಡೇ ಪಾರ್ಟಿಯಲ್ಲೇ ಯುವತಿ ಮೇಲೆ ಅತ್ಯಾಚಾರ

ಪ್ರಿಯಕರನ ಮನೆಯಲ್ಲಿ ಆಯೋಜಿಸಿದ್ದ ಬರ್ತಡೇ ಪಾರ್ಟಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ....