ಸಿನಿಮಾ ಸುದ್ದಿಕ್ರೇಜಿಸ್ಟಾರ್ ರವಿಚಂದ್ರನ್ರ ಗೌರಿ ಸಿನಿಮಾದೊಂದಿಗೆ ಬರ್ಖಾ ಸೇನ್ಗುಪ್ತಾ ಕನ್ನಡಕ್ಕೆ ಪದಾರ್ಪಣೆ
ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯವಾಗಿರುವ ರೂಪದರ್ಶಿ-ನಟಿ ಬರ್ಖಾ ಸೇನ್ಗುಪ್ತಾ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಗೌರಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.