ದೇಶಅತ್ಯಾಚಾರ, ಕೊಲೆಗಳಿಗೆ ತುಂಡುಡುಗೆಯೇ ಕಾರಣ: ಟಿಪ್ಪು ಸುಲ್ತಾನ್ ಮಸೀದಿಯ ಮೌಲ್ವಿ ಹೇಳಿಕೆ
ಅತ್ಯಾಚಾರ ಹಾಗೂ ಕೊಲೆಗಳಿಗೆ ತುಂಡುಗೆಯೇ ಕಾರಣವಾಗಿದ್ದು, ಅತ್ಯಾಚಾರಕ್ಕೆ ಒಳಗಾಗಬಾರದು ಎಂದರೆ ಯುವತಿಯರು ತುಂಡುಡುಗೆ ಧರಿಸುವುದನ್ನು ನಿಲ್ಲಿಸಬೇಕೆಂದು ಕೋಲ್ಕತಾದ ಟಿಪ್ಪು ಸುಲ್ತಾನ್ ಮಸೀದಿಯ ಶಾಹಿ ಇಮಾಮ್ ಸಯೀದ್ ಮೊಹಮ್ಮದ್ ನುರೂರ್ ಆರ್, ಬರ್ಕಾತಿ ಅವರು...