ಬರಮುಲ್ಲಾ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ ಪೊಲೀಸ್ ಅಧಿಕಾರಿಗೆ ಗಾಯ
ದೇಶ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ ಪೊಲೀಸ್ ಅಧಿಕಾರಿಗೆ ಗಾಯ

ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಯೆಡಿಪೊರಾ ಪಟ್ಟನ್ ಪ್ರದೇಶದಲ್ಲಿ ಭದ್ರತಾ ಪಡೆ ಯೋಧರು ಮತ್ತು ಉಗ್ರಗಾಮಿಗಳ ನಡುವೆ ಎನ್ ಕೌಂಟರ್ ನಡೆಯುತ್ತಿದ್ದು ಓರ್ವ ಪೊಲೀಸ್ ಅಧಿಕಾರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಜಮ್ಮುವಿನ ಬಾರಮುಲ್ಲಾದಲ್ಲಿ ಎನ್ ಕೌಂಟರ್: ಪೊಲೀಸ್ ಅಧಿಕಾರಿ ಹುತಾತ್ಮ, ಓರ್ವ ಉಗ್ರ ಹತ 
ದೇಶ

ಜಮ್ಮುವಿನ ಬಾರಮುಲ್ಲಾದಲ್ಲಿ ಎನ್ ಕೌಂಟರ್: ಪೊಲೀಸ್ ಅಧಿಕಾರಿ ಹುತಾತ್ಮ, ಓರ್ವ ಉಗ್ರ ಹತ 

ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬುಧವಾರ ಬೆಳಗ್ಗೆ ವಿಶೇಷ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದು ಉಗ್ರನೊಬ್ಬ ಹತನಾಗಿದ್ದಾನೆ. ಅಪಾರ ಪ್ರಮಾಣದ ಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.  

ಬುರ್ಕಾ, ಹಿಜಾಬ್ ಧರಿಸಿ ಮೈದಾನಕ್ಕಿಳಿಯುವ ಮುಸ್ಲಿಂ ಯುವತಿಯರು!
ಕ್ರಿಕೆಟ್

ಬುರ್ಕಾ, ಹಿಜಾಬ್ ಧರಿಸಿ ಮೈದಾನಕ್ಕಿಳಿಯುವ ಮುಸ್ಲಿಂ ಯುವತಿಯರು!

ಬುರ್ಕಾ ಮತ್ತು ಹಿಜಾಬ್ ತೊಟ್ಟ ಮುಸಲ್ಮಾನ ಯುವತಿಯರು ಸಾಮಾನ್ಯವಾಗಿ ಮನೆಯಿಂದ ಹೊರಹೋಗಿ ...

ಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ: ಉಗ್ರಗಾಮಿ ಹತ್ಯೆ
ದೇಶ

ಕಾಶ್ಮೀರದ ಬರಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ: ಉಗ್ರಗಾಮಿ ಹತ್ಯೆ

ಜಮ್ಮು-ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ರಾಂಪುರ ವಲಯದಲ್ಲಿ ಭಾರತೀಯ ಸೇನೆ...

ಕಾಶ್ಮೀರ: ಕಸದಬುಟ್ಟಿಯಲ್ಲಿ ಸ್ಫೋಟಕ ವಸ್ತು ಪತ್ತೆ
ದೇಶ

ಕಾಶ್ಮೀರ: ಕಸದಬುಟ್ಟಿಯಲ್ಲಿ ಸ್ಫೋಟಕ ವಸ್ತು ಪತ್ತೆ

ಉತ್ತರ ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಕ್ವಾಜ ಬಾಗ್ ನಲ್ಲಿ ಪ್ಯಾಸೆಂಜೆರ್ ಶೆಡ್ ಬಳಿ ಇರಿಸಲಾಗಿದ್ದ ಕಸದ ಬುಟ್ಟಿಯಲ್ಲಿ...

ಭಾರತೀಯ ಸೇನಾ ಕ್ಯಾಂಪ್‌ಗೆ ನುಗ್ಗಿದ ಉಗ್ರರಿಂದ ಗುಂಡಿನ ದಾಳಿ: 8 ಸಾವು
ದೇಶ

ಭಾರತೀಯ ಸೇನಾ ಕ್ಯಾಂಪ್‌ಗೆ ನುಗ್ಗಿದ ಉಗ್ರರಿಂದ ಗುಂಡಿನ ದಾಳಿ: 8 ಸಾವು

ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿರುವ ಭಾರತೀಯ ಸೇನಾ ಕ್ಯಾಂಪ್‌ಗೆ ನುಗ್ಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದು...