ರಾಜ್ಯಸರ್ಕಾರ ರೈತರನ್ನು ಭಿಕ್ಷುಕರಂತೆ ಕಾಣುತ್ತಿದೆ: ಆರ್ ಅಶೋಕ್; Video
ಕಾಂಗ್ರೆಸ್ನ ‘ಭಾರತ್ ಜೋಡೋ’ ಸಂಘಟನೆಗಳಂತಹ ‘ಗಂಜಿ ಕೇಂದ್ರ’ಗಳಿಗೆ 2,500 ಕೋಟಿ ಮೀಸಲಿಡುತ್ತಿದ್ದೀರಿ. ಆದರೆ ರೈತರಿಗೆ ಕೇವಲ 1,000 ಕೋಟಿ ನೀಡುತ್ತಿದ್ದೀರಿ. ರೈತರ ಬಗ್ಗೆ ಸರ್ಕಾರಕ್ಕಿರುವ ಆದ್ಯತೆ ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ಹೇಳಿದರು.