ರಾಜ್ಯಒಂದು ವಾರದೊಳಗೆ ಬರ ಮೌಲ್ಯಮಾಪನ ಪೂರ್ಣಗೊಳಿಸಿ: ಜಿಲ್ಲಾ ಅಧಿಕಾರಿಗಳಿಗೆ ಸರ್ಕಾರದ ನಿರ್ದೇಶನ
ಸಾಮಾನ್ಯ ಮಳೆಯ ಶೇ 60 ಕ್ಕಿಂತ ಕಡಿಮೆ ಮಳೆಯಾದ ಮತ್ತು ಸತತ ಮೂರು ವಾರಗಳವರೆಗೆ ಮಳೆಯಾಗದ ಸ್ಥಳಗಳನ್ನು ಗುರುತಿಸಲು ಅವರು ಅಧಿಕಾರಿಗಳಿಗೆ ಪತ್ರದಲ್ಲಿ ಸೂಚಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಿರ್ದೇಶನದ ಆಧಾರದ ಮೇಲೆ ಈ ಕ್ರಮವನ್ನು ಪ್ರಾರಂಭಿಸಲಾಗಿದೆ.