ರಾಜ್ಯವಾಣಿಜ್ಯ LPG ಕೊರತೆ: ಪರ್ಯಾಯ ಇಂಧನಕ್ಕಾಗಿ ಕಾಲೇಜು ಹಾಸ್ಟೆಲ್'ಗಳ ಹುಡುಕಾಟ; ಕಟ್ಟಿಗೆ-ಇಂಡಕ್ಷನ್ ಸ್ಟೌವ್'ಗೆ ಹೆಚ್ಚಿದ ಬೇಡಿಕೆ
ಹಲವು ವರ್ಷಗಳ ಹಿಂದೆ ಕ್ಯಾಂಪಸ್ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಬಳಸಿಕೊಂಡು ಅನಿಲವನ್ನು ಉತ್ಪಾದಿಸಲು ಬಯೋಗ್ಯಾಸ್ ಘಟಕವನ್ನು ಸ್ಥಾಪಿಸಿದ್ದೇವೆ. ಇದೇ ಅನಿಲವನ್ನು ಹಾಸ್ಟೆಲ್ನಲ್ಲಿ ಅಡುಗೆ ಮಾಡಲು ಬಳಸಲಾಗುತ್ತದೆ.