ವಾಣಿಜ್ಯBiocon ಉತ್ತರಾಧಿಕಾರಿ ಘೋಷಣೆ: ತಕ್ಷಣವೇ ನಿವೃತ್ತಿ ಇಲ್ಲ, ಹಂತ ಹಂತ ಜವಾಬ್ದಾರಿ ವರ್ಗಾವಣೆ; ಕಿರಣ್ ಮಜುಂದಾರ್ ಶಾ..!
ಕಿರಣ್ ಮಜುಂದಾರ್-ಷಾ ಅವರು ತಾವು ಈಗಲೇ ನಿವೃತ್ತಿ ಪಡೆಯುವ ಯೋಜನೆ ಇಲ್ಲ ಎಂದು ಹೇಳಿದ್ದು, ಕ್ಲೇರ್ ಅವರು ಕ್ರಮೇಣವಾಗಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.