ವಿದೇಶವುಹಾನ್ ಲ್ಯಾಬ್ ಕುರಿತ ವಿವಾದದ ನಡುವೆ ಚೀನಾದಿಂದ ಮತ್ತಷ್ಟು ಬಯೋ ಲ್ಯಾಬ್ ಗಳ ನಿರ್ಮಾಣ!
ವುಹಾನ್ ನಲ್ಲಿರುವ ಪ್ರಯೋಗಾಲಯದಿಂದ ಕೋವಿಡ್-19 ಹುಟ್ಟಿಕೊಂಡಿದೆಯೇ ಎಂಬ ಪ್ರಶ್ನೆಗಳ ನಡುವೆ ದೇಶದಲ್ಲಿ ಹೆಚ್ಚಿನ ಜೈವಿಕ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಸುರಕ್ಷಿತ ಕಾರ್ಯಾಚರಣೆಗೆ ಕಾನೂನು ವ್ಯಾಪ್ತಿಯನ್ನು ಬಲಪಡಿಸಲು ಚೀನಾ ತನ್ನ ಹೊಸ ಜೈವಿಕ ಸುರಕ್ಷತಾ ಕಾನೂನನ್ನು ಕಾರ್ಯಗತಗೊಳಿಸಿದೆ.