ರಾಜ್ಯಸಾರ್ವಜನಿಕ ಸ್ಥಳಗಳಿಗೆ ಸಾಕುಪ್ರಾಣಿ ಕರೆದೊಯ್ಯುವಾಗ ಮಲತ್ಯಾಜ್ಯ ಸಂಗ್ರಹಿಸಲು ಬಯೊ ಬ್ಯಾಗ್ ಕಡ್ಡಾಯಗೊಳಿಸಿ: ಹೈಕೋರ್ಟ್ ಗೆ ಕ್ಯೂಪಾ ಮನವಿ
ಸಾಕುಪ್ರಾಣಿಯನ್ನು ಮಾಲೀಕರು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವಾಗ ಅದರ ಮಲತ್ಯಾಜ್ಯವನ್ನು ಶುಚಿಗೊಳಿಸಲು ತಮ್ಮೊಂದಿಗೆ ಪರಿಸರಸ್ನೇಹಿ ಬ್ಯಾಗನ್ನು (ಬಯೊ ಬ್ಯಾಗ್) ಇಟ್ಟುಕೊಂಡಿರಬೇಕು