ರಾಜ್ಯಉಸಿರಾಡಲು ಸಾಧ್ಯವಾಗದೆ ನರಳುವ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಹೆಲ್ಮೆಟ್: ಇದು ಮಂಗಳೂರು ವೈದ್ಯರ ಸಾಧನೆ!
ಕೊರೋನಾ ಸೋಂಕಿಗೊಳಗಾಗಿ ಉಸಿರಾಡಲು ಸಾಧ್ಯವಾಗದೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ನೆರವಿಗೆ ಧಾವಿಸಿರುವ ಮಂಗಳೂರೂ ವೈದ್ಯರು, ಜೀವ ರಕ್ಷಕ ಸಾಧನ ಆಕ್ಸಿಜನ್ ಹೆಲ್ಮೆಟ್ ವೊಂದನ್ನು ಆವಿಷ್ಕರಿಸಿದ್ದಾರೆ.