ದೇಶAssam: ಸಫಾರಿ ಜೀಪ್ ಮೇಲೆ Rhino ದಾಳಿ; ಒಂದೇ ಹೊಡೆತಕ್ಕೆ ಟೈರ್ ಛಿದ್ರ; ವಾಹನವನ್ನೇ ಉರುಳಿಸಲು ಯತ್ನ; Video Viral
ಸಾಮಾನ್ಯ ಕಾಡು ಸಫಾರಿ ವೇಳೆ ಸಪಾರಿ ಮಾರ್ಗ ಮಧ್ಯೆ ಸಫಾರಿವಾಹನ ನಿಂತಿದ್ದಾಗ ಅಲ್ಲಿಗೆ ಈ ಘಟನೆ ನಡೆದಿದ್ದು, ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಓಪನ್ ಜೀಪ್ವೊಂದರ ಬಳಿ ಖಡ್ಗಮೃಗ ಏಕಾಏಕಿ ದೌಡಾಯಿಸಿದೆ.