ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ವೃದ್ಧ ವ್ಯಕ್ತಿ ಕೊಂದು ಬೆಂಗಳೂರಿಗರ ನಿದ್ದೆಗೆಡಿಸಿದ್ದ ಆನೆ ಕೊನೆಗೂ ಅರಣ್ಯಕ್ಕೆ ವಾಪಸ್..!
ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಕಾರ್ಯಾಚರಣೆ ನಡೆಯುವ ರಾತ್ರಿ ವೇಳೆ ಹೊರಗೆ ತೆರಳದಂತೆ ಸೂಚಿಸಲಾಗಿತ್ತು.

ಕಡ್ಡಿ ತೆಗೆದುಕೊಂಡು ಕಿವಿಯ ತುರಿಕೆ ನಿವಾರಿಸಿಕೊಂಡ ಆನೆಗಳು; ವಿಡಿಯೋ ವೈರಲ್
ತುರಿಕೆ ನಿವಾರಣೆಗೆ ನಾವು ಮನುಷ್ಯರು ಯಾವುದಾದರೂ ವಸ್ತುಗಳನ್ನು ಬಳಸಿಕೊಂಡು ತುರಿಕೆ ನಿವಾರಿಸಿಕೊಳ್ಳುತ್ತೇವೆ. ಆದರೆ ಇದೇ ಕಾರ್ಯವನ್ನು ಇದೀಗ ಆನೆಗಳೂ ಕೂಡ ಮಾಡುತ್ತಿವೆಯೇ..? ಎಂಬ ಪ್ರಶ್ನೆ ಮೂಡುತ್ತದೆ.

