ರಾಜ್ಯಚಾಮರಾಜನಗರ: ಐದು ವರ್ಷ ಕಳೆದರೂ ಸ್ಥಾಪನೆಯಾಗದ ಕೈಗಾರಿಕಾ ಪಾರ್ಕ್
ರಾಜ್ಯ ಸರ್ಕಾರ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕದಲ್ಲಿ 72 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಹೇಳಿದ್ದರೂ, ಚಾಮರಾಜನಗರದ ಬದನಗುಪ್ಪೆ - ಕೆಲ್ಲಂಬಳ್ಳಿ ಕೈಗಾರಿಕಾ ಪಾರ್ಕ್ ಘೋಷಣೆಯಾಗಿ ಐದು ವರ್ಷ ಕಳೆದರೂ ಇನ್ನು ಸ್ಥಾಪನೆಯಾಗಿಲ್ಲ.