ಬದಗಾಮ್ ಎನ್ಕೌಂಟರ್

ಕಾಶ್ಮೀರದಲ್ಲಿ ಮತ್ತೆ ಎನ್ಕೌಂಟರ್: ಓರ್ವ ಉಗ್ರನ ಸೆದೆಬಡಿದ ಸೇನೆ, ತೀವ್ರ ಶೋಧ ಕಾರ್ಯ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ ಹೆಚ್ಚಾಗಿದ್ದು, ಇಂದು ಮತ್ತೆ ಸೇನಾಪಡೆಗಳ ಗುಂಡಿಗೆ ಓರ್ವ ಉಗ್ರ ಹತನಾಗಿದ್ದಾನೆ.

ಬದಗಾಮ್ ಎನ್ಕೌಂಟರ್: ಕಣಿವೆ ರಾಜ್ಯದಲ್ಲಿ ಮತ್ತೆ ಇಬ್ಬರು ಉಗ್ರರು ಹತ
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಬಾಲ ಬಿಚ್ಚಲು ಯತ್ನಿಸಿದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೆಡೆ ಮುರಿಕಟ್ಟಿದ್ದು, ಎನ್ಕೌಂಟರ್ ನಲ್ಲಿ ಹತ್ಯೆಗೈದಿದೆ.

