ರಾಜ್ಯರೋರಿಕ್ ದಂಪತಿ ಜೀವನಾಧಾರಿತ ಕನ್ನಡ ನಾಟಕ ಇಂಗ್ಲೀಷ್, ಹಿಂದಿಗೆ ಅನುವಾದ; ಬಣ್ಣದ ಜಗತ್ತು ಮತ್ತಷ್ಟು ಜನಪ್ರಿಯ- ಬಿ.ಎಲ್ ಶಂಕರ್
ಜಯನಗರ 4ನೇ ಬ್ಲಾಕಿನ ಭಾರತ್ ಎಜುಕೇಷನ್ ಸೊಸೈಟಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಬಿ.ಎಲ್. ಶಂಕರ್, ನಾಟಕಕಾರ ನಟರಾಜ್ ಅವರು ವಿಶ್ವವಿಖ್ಯಾತ ಕಲಾವಿದ ಸ್ವೆತಾಸ್ಲೋವ್ ರೋರಿಕ್ ಅವರ ಜೀವನಕ್ಕೆ ‘ಬಣ್ಣ ಮೆಚ್ಚಿದವರು' ನಾಟಕ ರೂಪ ನೀಡಿರುವುದು ವಿಶೇಷವಾಗಿದೆ.