ಬಣ್ಣ

ಹಸುವಿನ ಸೆಗಣಿಯಿಂದ ತಯಾರಿಸಿದ ಬಣ್ಣದಿಂದ ಮನೆ ಕೂಲ್... ಕೂಲ್...; ಮಂಗಳೂರಿನಲ್ಲೊಂದು ಗುಡಿ ಕೈಗಾರಿಕೆ
ವಿಶೇಷ

ಹಸುವಿನ ಸೆಗಣಿಯಿಂದ ತಯಾರಿಸಿದ ಬಣ್ಣದಿಂದ ಮನೆ ಕೂಲ್... ಕೂಲ್...; ಮಂಗಳೂರಿನಲ್ಲೊಂದು ಗುಡಿ ಕೈಗಾರಿಕೆ

ಮಂಗಳೂರಿನ ಸಮೀಪ ಹಳೆಯಂಗಡಿ ಗ್ರಾಮದ ಗುಡಿ ಕೈಗಾರಿಕೆಯಲ್ಲಿ ಗೋಮಯದಿಂದ(ಹಸುವಿನ ಸೆಗಣಿ) ತಯಾರಿಸುವ ಪರಿಸರ ಸ್ನೇಹಿ ಬಣ್ಣ ಜನಪ್ರಿಯವಾಗುತ್ತಿದೆ.

ಹಂಪಿ: ಹೋಳಿ ಬಣ್ಣಗಳಲ್ಲಿ ಮಿಂದೆದ್ದ ಪ್ರವಾಸಿಗರು, ಬಣ್ಣದೋಕುಳಿ ಆಡಿದ ವಿದೇಶಿಗರು
ರಾಜ್ಯ

ಹಂಪಿ: ಹೋಳಿ ಬಣ್ಣಗಳಲ್ಲಿ ಮಿಂದೆದ್ದ ಪ್ರವಾಸಿಗರು, ಬಣ್ಣದೋಕುಳಿ ಆಡಿದ ವಿದೇಶಿಗರು

ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿದ್ದ ದೇಶ, ವಿದೇಶದ ಪ್ರವಾಸಿಗರು ಸ್ಥಳೀಯರ ಜತೆಗೂಡಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು. ಸ್ಮಾರಕಗಳ ವೀಕ್ಷಣೆಗೆ ಕಳೆದ ನಾಲ್ಕೈದು ದಿನಗಳಿಂದ ಹಂಪಿಯಲ್ಲಿ ಬೀಡುಬಿಟ್ಟಿದ್ದ ವಿದೇಶಿ ಪ್ರವಾಸಿಗರು ಹೋಳಿ ಬಣ್ಣಗಳಲ್ಲಿ ಮಿಂದೆದ್ದರು.

ಹೋಳಿ ಹಬ್ಬ: ಪ್ರಾಣಿಗಳ ಮೇಲೆ ಬಣ್ಣ ಹಾಕದಂತೆ ನಾಗರೀಕರಿಗೆ ಪ್ರಾಣಿ ಕಲ್ಯಾಣ ಮಂಡಳಿ ಮನವಿ
ರಾಜ್ಯ

ಹೋಳಿ ಹಬ್ಬ: ಪ್ರಾಣಿಗಳ ಮೇಲೆ ಬಣ್ಣ ಹಾಕದಂತೆ ನಾಗರೀಕರಿಗೆ ಪ್ರಾಣಿ ಕಲ್ಯಾಣ ಮಂಡಳಿ ಮನವಿ

ಬಣ್ಣಗಳ ಹಬ್ಬ ಹೋಳಿ ಹಬ್ಬ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ (ಕೆಎಡಬ್ಲ್ಯುಬಿ) ಆದೇಶ ಹೊರಡಿಸಿದ್ದು, ಹಬ್ಬದ ಸಂದರ್ಭದಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಹಸು, ಮೇಕೆ, ಕುರಿ ಇತ್ಯಾದಿಗಳ ಮೇಲೆ ಬಣ್ಣವನ್ನು ಬಳಸದಿರುವಂತೆ ನಾಗರೀಕರಿಗೆ ಮನವಿ ಮಾಡಿಕೊಂಡಿದೆ.

ಕೊಪ್ಪಳ: ದಶಕಗಳಷ್ಟು ಹಳೆಯ ಸರ್ಕಾರಿ ಶಾಲೆಗಳಿಗೆ ಸ್ವಂತ ಖರ್ಚಿನಲ್ಲೇ ಬಣ್ಣ ಬಳಿಸಲು ಶಿಕ್ಷಕರು ಮುಂದು!
ರಾಜ್ಯ

ಕೊಪ್ಪಳ: ದಶಕಗಳಷ್ಟು ಹಳೆಯ ಸರ್ಕಾರಿ ಶಾಲೆಗಳಿಗೆ ಸ್ವಂತ ಖರ್ಚಿನಲ್ಲೇ ಬಣ್ಣ ಬಳಿಸಲು ಶಿಕ್ಷಕರು ಮುಂದು!

ಕೊಪ್ಪಳ ತಾಲೂಕಿನಲ್ಲಿ ದಶಕಗಳಷ್ಟು ಹಳೆಯದಾದ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸುಧಾರಿಸಲು 10 ಸದಸ್ಯರ ಸರ್ಕಾರಿ ಶಾಲಾ ಶಿಕ್ಷಕರ ಗುಂಪು ಮುಂದಾಗಿದೆ.

ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಿಂದ ಕಂಗೊಳಿಸುತ್ತಿದೆ ಗೂಗಲ್ ಡೂಡಲ್
ದೇಶ

ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಿಂದ ಕಂಗೊಳಿಸುತ್ತಿದೆ ಗೂಗಲ್ ಡೂಡಲ್

ವಿಶೇಷ ದಿನ, ಮಹನೀಯರ ಜನ್ಮದಿನ ಹಾಗೂ ಸಾಧನೆ ಸೇರಿದಂತೆ ಮೊದಲಾದ ಸಂದರ್ಭಗಳಲ್ಲಿ ಡೂಡಲ್ ಮೂಲಕ ಸೂಚಿಸುವ ಗೂಗಲ್ ಶುಕ್ರವಾರ ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೂ ವಿಶೇಷ ಗೌರವ ಸಲ್ಲಿಸಿದೆ...

ಸಿಎಂ ಯೋಗಿ ರಾಜ್ಯದಲ್ಲಿ ಮುಂದುವರೆದ ಕೇಸರಿ ಕ್ರಾಂತಿ: ಹಜ್ ಕಚೇರಿಗೂ ಕೇಸರಿ ಬಣ್ಣ
ದೇಶ

ಸಿಎಂ ಯೋಗಿ ರಾಜ್ಯದಲ್ಲಿ ಮುಂದುವರೆದ ಕೇಸರಿ ಕ್ರಾಂತಿ: ಹಜ್ ಕಚೇರಿಗೂ ಕೇಸರಿ ಬಣ್ಣ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರ ನಡೆಸುತ್ತಿರುವ ಉತ್ತರಪ್ರದೇಶ ರಾಜ್ಯದಲ್ಲಿ ಕೇಸರಿ ಕ್ರಾಂತಿ ಮುಂದುವರೆದಿದ್ದು, ಇದೀಗ ಹಚ್ ಕಚೇರಿಗಳೂ ಕೇಸರಿ ಬಣ್ಣವನ್ನು ಹಚ್ಚಲಾಗಿದೆ...

ಕಮಲಕ್ಕೆ ಬಣ್ಣ ಹಚ್ಚಿದ ನಿತೀಶ್ ಕುಮಾರ್, ಬಿಜೆಪಿಯೊಂದಿಗೆ ಮೈತ್ರಿಯ ಸೂಚನೆ?
ದೇಶ

ಕಮಲಕ್ಕೆ ಬಣ್ಣ ಹಚ್ಚಿದ ನಿತೀಶ್ ಕುಮಾರ್, ಬಿಜೆಪಿಯೊಂದಿಗೆ ಮೈತ್ರಿಯ ಸೂಚನೆ?

ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆಯುತ್ತಿರುವ ಪಾಟ್ನಾ ಪುಸ್ತಕ ಪರಿಷೆಯಲ್ಲಿ ಸಿಎಂ ನಿತೀಶ್ ಕುಮಾರ್ ಕಮಲ (ಬಿಜೆಪಿ ಪಕ್ಷದ ಗುರುತು) ಕ್ಕೆ ಬಣ್ಣ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.

ಮಸ್ತಾನಿಯ ಉಡುಪು ಆಯ್ಕೆಗೆ ಆರು ತಿಂಗಳು ತೆಗೆದುಕೊಂಡ ಬನ್ಸಾಲಿ
ಬಾಲಿವುಡ್

ಮಸ್ತಾನಿಯ ಉಡುಪು ಆಯ್ಕೆಗೆ ಆರು ತಿಂಗಳು ತೆಗೆದುಕೊಂಡ ಬನ್ಸಾಲಿ

ಹಿಂದಿಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳೆಂದರೆ ಅಲ್ಲಿ ಕಣ್ಣಿಗೆ ಹಬ್ಬ. ಮಾಧುರ್ಯದ ಹಾಡುಗಳು, ಕಣ್ಣು ಕೋರೈಸುವ ಸೆಟ್...

ಬಣ್ಣ ಬದಲಿಸಲಿರುವ ಗೂಗಲ್
ವಿಜ್ಞಾನ-ತಂತ್ರಜ್ಞಾನ

ಬಣ್ಣ ಬದಲಿಸಲಿರುವ ಗೂಗಲ್

ಇತ್ತೀಚೆಗೆ ಕಂಪನಿಯಲ್ಲಿ ಭಾರಿ ಬದಲಾವಣೆ ತಂದು ಸುದ್ದಿ ಮಾಡಿದ್ದ ಗೂಗಲ್, ಇದೀಗ ತನ್ನ ಲೋಗೋ ಕೂಡ ಬದಲಾಯಿಸಿಕೊಳ್ಳಲಿದೆ...