ರಾಜ್ಯಬಡ್ತಿ ಹೊಂದಿದ ಶಿಕ್ಷಕನಿಗೆ ಭರ್ಜರಿ ಬೀಳ್ಕೊಡುಗೆ... ಊರಿಗೆಲ್ಲಾ ಹಬ್ಬದೂಟ, ದಾರಿಯಲ್ಲೆಲ್ಲಾ ಪುಷ್ಪವೃಷ್ಟಿ!
ನೆಚ್ಚಿನ ಶಿಕ್ಷಕರು ಬಡ್ತಿ ಹೊಂದಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಚಂದಾ ಎತ್ತಿ ಭರ್ಜರಿ ಬೀಳ್ಕೊಡುಗೆ ನೀಡಿದ್ದು ಗುರು ಮತ್ತು ಶಿಷ್ಯರ ನಡುವಿನ ಹೃದಯಸ್ಪರ್ಶಿ ಸಂಬಂಧಕ್ಕೆ ಸಾಕ್ಷಿಯಾದ ಘಟನೆ ಕಳೆದ ಭಾನುವಾರ ಜಿಲ್ಲೆಯಲ್ಲಿ ನಡೆದಿದೆ.