ದೇಶತಾಜ್ ಮಹಲ್ ಆಯ್ತು.. ಈಗ ಮತ್ತೊಂದು ಐತಿಹಾಸಿಕ ಮಸೀದಿಗೆ ಯುಪಿ ಪ್ರವಾಸೋದ್ಯಮ ಪಟ್ಟಿಯಿಂದ ಗೇಟ್ ಪಾಸ್
ಉತ್ತರ ಪ್ರದೇಶ ಸರ್ಕಾರದ ಪ್ರವಾಸೋಧ್ಯಮ ಪಟ್ಟಿಯಿಂದ ಐತಿಹಾಸಿಕ ತಾಜ್ ಮಹಲ್ ಅನ್ನು ಕೈಬಿಟ್ಟ ವಿವಾದ ಇನ್ನೂ ಹಸಿರಾಗಿರುವ ಹೊತ್ತಿನಲ್ಲೇ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ಮತ್ತೊಂದು ಐತಿಹಾಸಿಕ ಮಸೀದಿಯನ್ನು ಪ್ರವಾಸೋಧ್ಯಮ ಪಟ್ಟಿಯಿಂದ ಕೈ ಬಿಟ್ಟಿದೆ.