ರಾಜ್ಯಶಾಲೆ–ಕಾಲೇಜುಗಳ ಬಳಿ BuzzBallz ಮಾರಾಟ: ಮಕ್ಕಳ ಆಯೋಗ ಆತಂಕ; ಕಂಪನಿ ಸ್ಪಷ್ಟನೆ
ಶಾಲೆ ಮತ್ತು ಕಾಲೇಜುಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಈ ಪಾನೀಯ ಸುಲಭವಾಗಿ ಲಭ್ಯವಾಗುತ್ತಿದೆ ಎಂಬ ವರದಿಗಳು ಹೊರಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.