ಬಜೆಟ್-2019

ಗೋವುಗಳ ರಕ್ಷಣೆ: ರಾಷ್ಟ್ರೀಯ ಕಾಮಧೇನು ಆಯೋಗ ಹೇಗೆ ಕಾರ್ಯನಿರ್ವಹಿಸಲಿದೆ ಗೊತ್ತೇ?
ದೇಶದ ಭಾವನಾತ್ಮಕ ವಿಚಾರಗಳಲ್ಲಿ ಗೋ ರಕ್ಷಣೆಯೂ ಒಂದು. ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಸಹ ಗೋ ರಕ್ಷಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ವಿಷಯ ಅತಿ ಹೆಚ್ಚು ಚರ್ಚೆಯಾಗಿದೆ.

ಬಜೆಟ್ 2019: ಸಣ್ಣ ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ, ವಿವರ ಹೀಗಿದೆ
2019-20 ನೇ ಸಾಲಿಅನ್ ಬಜೆಟ್ ಮಂಡನೆ ಮಾಡಿರುವ ಕೇಂದ್ರ ಸರ್ಕಾರ ರೈತರಿಗೆ ಬಂಪರ್ ಕೊಡುಗೆ ನೀಡಿದೆ.

ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI) ಚಾಲನೆ ಭಾರತದಲ್ಲಿ ಸಾಧ್ಯವೇ?
ಏನಿದು ಯೂನಿವರ್ಸಲ್ ಬೇಸಿಕ್ ಇನ್ಕಮ್? ಇದರ ಒಳಿತು ಕೆಡುಕುಗಳೇನು? ಇದು ಭಾರತದಂತಹ ದೇಶದಲ್ಲಿ ಲಾಗೂ ಮಾಡಲು ಸಾಧ್ಯವೇ? ಎನ್ನುವ ವಿಷಯಗಳ ಬಗ್ಗೆ ಇಂದು ಒಂದಷ್ಟು ತಿಳಿದುಕೊಳ್ಳೋಣ.

