ಬಚನ್ ಸಿಂಗ್

ದೆಹಲಿಯ ಅತಿ ಹಿರಿಯ, 111 ವರ್ಷದ ಬಚನ್ ಸಿಂಗ್ ರಿಂದ ಮತದಾನ
ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಗೆ 6 ನೇ ಹಂತದ ಮತದಾನ ನಡೆಯುತ್ತಿದ್ದು, ರಾಷ್ಟ್ರರಾಜಧಾನಿಯಲ್ಲಿ ಅತಿ ಹಿರಿಯ ವ್ಯಕ್ತಿ 111 ವರ್ಷದ ಬಚನ್ ಸಿಂಗ್ ಮತದಾನ ಮಾಡಿದ್ದಾರೆ.

'ತಂದೆಯ ಸಾವೇ ಸ್ಪೂರ್ತಿ': ಭಾರತೀಯ ಸೇನೆ ಸೇರಿದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರ
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹುತ್ಮಾನಾಗಿದ್ದ ಭಾರತೀಯ ಸೇನೆಯ ವೀರ ಯೋಧನ ಪುತ್ರ ಕೂಡ ಇದೀಗ ಸೇನೆಗೆ ಸೇರ್ಪಡೆಯಾಗಿದ್ದು ಮಾತ್ರವಲ್ಲದೇ ತಂದೆ ಕರ್ತವ್ಯ ನಿರ್ವಹಿಸಿದ್ದ ಅದೇ ಬೆಟಾಲಿಯನ್ ನಲ್ಲಿ ಕರ್ತವ್ಯ ಪಾಲನೆಗೆ ನಿಯೋಜನೆ ಗೊಂಡಿದ್ದಾನೆ.

