ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ಸ್ಥಾಪನೆಗೆ ಕಾರಣವಾದ ರೋಮ್ ಸ್ಟಾಚ್ಯುಟ್ ಎಂಬ ಒಪ್ಪಂದದ ಭಾಗವಾದ ದೇಶಗಳು ಈ ನ್ಯಾಯಾಲಯದೊಡನೆ ಸಹಕಾರ ನೀಡಬೇಕಾಗುತ್ತದೆ.