ರಾಜ್ಯರಾಮಲಿಂಗಾ ರೆಡ್ಡಿ ಸಭೆ ಸಕ್ಸಸ್: ಖಾಸಗಿ ಸಾರಿಗೆ ಒಕ್ಕೂಟ ನೀಡಿದ್ದ ಜುಲೈ 27ರ ಬಂದ್ ಕರೆ ವಾಪಸ್; ಬೇಡಿಕೆ ಈಡೇರಿಕೆಗೆ ಆ.10ರ ಗಡುವು!
ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳು ಮತ್ತು ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ.