ಬಂದೂಕುಧಾರಿಯಿಂದ ಗುಂಡಿನ ದಾಳಿ

US ರೆಸ್ಟೋರೆಂಟ್ನಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ, ಮೂವರು ಸಾವು; ಹೊಸ Video
ಬಂದೂಕುಧಾರಿ ನಾಲ್ಕು ಬಾರಿ ಕಿಟಕಿಯ ಬಳಿಗೆ ನಡೆದು ಹೋಗಿ ಗುಂಡು ಹಾರಿಸಿದಾಗ ರೆಸ್ಟೋರೆಂಟ್ ನ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದರು. ಬಳಿಕ ಹತ್ತು ಜನರಿಗೆ ಗುಂಡು ಹಾರಿಸಲಾಗಿದೆ. ಶೂಟೌಟ್ ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ: ಬಂದೂಕು ಗುಂಡು ಹಾರಿಸಿ ದಾಳಿ, ಬಲಕಿವಿಗೆ ಗಾಯ!
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಮೇಲೆ ಬಂದೂಕು ದಾಳಿಯ ನಂತರ, ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ಒಬ್ಬಾತ ಗುಂಡು ಹಾರಿಸಿದ್ದು ನನಗೆ ಗಾಯವಾಗಿದೆ ಎಂದು ಹೇಳಿದ್ದಾರೆ.

