ಭಾರತ ಸರ್ಕಾರ ಆಫ್ರಿಕಾ, ಬಾಂಗ್ಲಾ ದೇಶ, ಇರಾನ್ ನ ಬಂದರುಗಳನ್ನು ಅಭಿವೃದ್ಧಿಪಡಿಸಲು ಉತ್ಸುಕತೆ ತೋರಿದೆ.
ಅಮೆರಿಕದ ಪ್ರಬಲ ಆಕ್ಷೇಪದ ಹೊರತಾಗಿಯೂ ಇರಾನ್ನ ಚಹಬಹಾರ್ ನಲ್ಲಿ ಬಂದರು ನಿರ್ಮಿಸಲು ಭಾರತ ಒಪ್ಪಂದಕ್ಕೆ ಸಹಿ ಹಾಕಿದೆ...