ದೇಶಬಂದರು ಒಪ್ಪಂದಕ್ಕೆ ಕೇರಳ-ಅದಾನಿ ಸಂಸ್ಥೆ ಸಹಿ
ಈ ಒಪ್ಪಂದ ಅಂತರರಾಷ್ಟ್ರೀಯ ಬಂದರಿನ ಭವಿಷ್ಯದ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ, ಅದರ ಮೊದಲ ಹಂತ ಮುಂದಿನ ತಿಂಗಳು ಕಾರ್ಯಾರಂಭ ಮಾಡಲಿದೆ ಎಂದು ಸಿಎಂ ತಿಳಿಸಿದ್ದಾರೆ. ಗುರುವಾರ ಸಹಿ ಮಾಡಿದ ಒಪ್ಪಂದದ ಪ್ರಕಾರ, ಕೇರಳದ ಕಡಲ ಮೂಲಸೌಕರ್ಯದಲ್ಲಿ ಪರಿವರ್ತಕ ಹಂತವಾಗಿ ರೂಪಿಸಲಾದ ಯೋಜನೆಯ ಎರಡನೇ ಮತ್ತು ಮೂರನೇ ಹಂತಗಳು 2028 ರ ವೇಳೆಗೆ ಪೂರ್ಣಗೊಳ್ಳಲಿದೆ.