ಬಂಡವಾಳ ಹಿಂತೆಗೆತ

ಏರ್ ಇಂಡಿಯಾ ಸ್ಥಗಿತ – ಕೇವಲ ವದಂತಿ : ಮುಖ್ಯಸ್ಥ ಲೋಹಾನಿ
ವಾಣಿಜ್ಯ

ಏರ್ ಇಂಡಿಯಾ ಸ್ಥಗಿತ – ಕೇವಲ ವದಂತಿ : ಮುಖ್ಯಸ್ಥ ಲೋಹಾನಿ

ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯಿಂದ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತ  ಘೋಷಿಸಿದ್ದು ವಿಮಾನಯಾನ ಸ್ಥಗಿತಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದು ಆಧಾರರಹಿತವಾಗಿದ್ದು ಕೇವಲ ವದಂತಿ ಎಂದು ಏರ್ ಇಂಡಿಯಾ ಮುಖ್ಯಸ್ಥ ಅಶ್ವನಿ ಲೋಹಾನಿ ಹೇಳಿದ್ದಾರೆ.

ಬಿಎಸ್‍ಎನ್‍ಎಲ್ ನಲ್ಲಿನ ಬಂಡವಾಳ ಹಿಂತೆಗೆತ ಇಲ್ಲ
ವಾಹನ

ಬಿಎಸ್‍ಎನ್‍ಎಲ್ ನಲ್ಲಿನ ಬಂಡವಾಳ ಹಿಂತೆಗೆತ ಇಲ್ಲ

ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್ಎಲ್‍ಗಳಿಂದ ಬಂಡವಾಳ ಹಿಂತೆಗೆಯುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ...

ಕೋಲ್ ಇಂಡಿಯಾದ ಶೇ.10 ರಷ್ಟು ಷೇರು ಮಾರಾಟಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ದೇಶ

ಕೋಲ್ ಇಂಡಿಯಾದ ಶೇ.10 ರಷ್ಟು ಷೇರು ಮಾರಾಟಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಕೋಲ್ ಇಂಡಿಯಾದಿಂದ ಶೇ.10 ರಷ್ಟು ಪಾಲನ್ನು ಹಿಂಪಡೆಯಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.