ದೇಶಸುಪ್ರೀಂ ಕೋರ್ಟ್ ಮನವಿಯ ಹೊರತಾಗಿಯೂ ಪ್ರತಿಭಟನೆ ಮುಂದುವರೆಸುತ್ತೇವೆ: ಬಂಗಾಳ ವೈದ್ಯರು
ಕೋಲ್ಕತ್ತಾ ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಭೀಕರ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿ ಏಮ್ಸ್ ಆಸ್ಪತ್ರೆಯ ನಿವಾಸಿ ವೈದ್ಯರು ತಮ್ಮ ಸುಮಾರು ಎರಡು ವಾರಗಳ ಮುಷ್ಕರವನ್ನು ಇಂದು ಹಿಂತೆಗೆದುಕೊಂಡರು.