ವಿದೇಶ'BJP ಬಂಗಾಳ ಗೆದ್ದರೆ... ನಮಗೆ ಉಳಿಗಾಲವಿಲ್ಲ: ಬಾಂಗ್ಲಾದೇಶ ಸಂಸತ್ತಿನಲ್ಲಿ NCP ಸಂಸದನ ಅಳಲು, Video!
ಪಶ್ಚಿಮ ಬಂಗಾಳದಲ್ಲಿ ಮತದಾನ ಮುಗಿದಿದೆ. ಈಗ ಎಲ್ಲರ ಕಣ್ಣುಗಳು ಮೇ 4ರಂದು ಫಲಿತಾಂಶದ ಮೇಲೆ ನೆಟ್ಟಿದೆ. ಹೆಚ್ಚಿನ ಸಮೀಕ್ಷೆಗಳು ಈ ಬಾರಿ ಬಂಗಾಳದಲ್ಲಿ ಅಧಿಕಾರದಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತಿವೆ.