ರಾಜ್ಯಋಣಭಾರ ಪ್ರಮಾಣಪತ್ರಗಳಲ್ಲಿ ಹೆಸರು ಬದಲಾವಣೆ ಆಗದೇ ಫ್ಲ್ಯಾಟ್ ಖರೀದಿದಾರರಲ್ಲಿ ಆತಂಕ
ಫ್ಲ್ಯಾಟ್ ಖರೀದಿದಾರರಿಗೆ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಉಪ ನೋಂದಣಿ ಕಚೇರಿಗಳಲ್ಲಿನ ಪ್ರಕ್ರಿಯೆ ವೇಳೆ ಫ್ಲ್ಯಾಟ್ ಮಾಲಿಕರ ಹೆಸರನ್ನು ಸೇರಿಸದೇ ಇರುವುದು ಗೃಹ ಖರೀದಿದಾರರಿಗೆ ತೀವ್ರವಾದ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ.