ಫ್ಲೋರಿಡಾ ಶೂಟೌಟ್

ಫ್ಲೋರಿಡಾದಲ್ಲಿ ಗುಂಡಿನ ದಾಳಿ: 3 ಸಾವು, 11 ಮಂದಿಗೆ ಗಾಯ
ಅಮೆರಿಕಾದ ಫ್ಲೋರಿಡಾದ ಜೊಕ್ಲೋನ್ ವಿಲ್ಲೆ ಎಂಬಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಮೂವರು ಸಾವನ್ನಪ್ಪಿ, 11ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ನಡೆದಿದೆ...

ಶಿಕ್ಷಕರಿಗೂ ಗನ್ ನೀಡಿದರೆ ಮಾತ್ರ ಶಾಲಾ ವಿದ್ಯಾರ್ಥಿಗಳ ಶೂಟೌಟ್ ತಡೆಯಲು ಸಾಧ್ಯ: ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ
ಶಾಲಾ ವಿದ್ಯಾರ್ಥಿಗಳ ಶೂಟೌಟ್ ತಪ್ಪಿಸಲು ಶಾಲಾ ಶಿಕ್ಷಕರ ಕೈಗೂ ಗನ್ ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

