ರಾಜ್ಯಒಂದು ಗಂಟೆ ಆಗಸದಲ್ಲಿ ಗಿರಕಿ: ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ; 3 ದಿನದಲ್ಲಿ ಎರಡನೇ ಘಟನೆ..!
Fly91 ಸಂಸ್ಥೆಯ ಬೆಂಗಳೂರು–ಹುಬ್ಬಳ್ಳಿ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲೇ ಗಿರಕಿ ಹೊಡೆದಿದ್ದು, ಬಳಿಕ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.