ರಾಜ್ಯಕ್ರಿಕೆಟ್ ಬ್ಯಾಟ್ ಕೇಳಿದ್ದ ಗ್ರಾಹಕರಿಗೆ ಕಪ್ಪು ಕೋಟ್ ನೀಡಿದ ಫ್ಲಿಪ್ಕಾರ್ಟ್- ಗ್ರಾಹಕ ವೇದಿಕೆಯಿಂದ 1 ಲಕ್ಷ ರೂ ದಂಡ
ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ನ್ನ ಗ್ರಾಹಕರಿಗೆ ಸರಿಯಾದ ಉತ್ಪನ್ನವನ್ನು ತಲುಪಿಸುವಲ್ಲಿ ವಿಫಲವಾದ ಕಾರಣ ಮತ್ತು ಗ್ರಾಹಕರಿಗೆ ತಪ್ಪಾದ ಉತ್ಪನ್ನವನ್ನು ಬದಲಿಸಿ ಕೊಟ್ಟದ್ದಕ್ಕಾಗಿ 1 ಲಕ್ಷ ರೂ.ಗಳ ದಂಡ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.